🌺 ಶ್ರೀ ನಿಮಿಷಾಂಬಾ ದೇವಿಯ ಆಷಾಢ ಮಾಸದ ಪೂಜೆ ಮತ್ತು ಶ್ರೀ ತುಳಜಾ ಭವಾನಿ ಆರತಿ 🌺
ಆಗಸ್ಟ್ ೯, ೨೦೨೬ | Sunday, August 9, 2026
ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಸಮಾಜ (ಬೆಂಗಳೂರು) ವತಿಯಿಂದ ಶ್ರೀ ನಿಮಿಷಾಂಬಾ ದೇವಿಯ ಆಷಾಢ ಮಾಸದ ಪೂಜೆ ಹಾಗೂ ಶ್ರೀ ತುಳಜಾ ಭವಾನಿ ದೇವಿಯ ಮಹಾ ಮಂಗಳಾರತಿಯನ್ನು ಆಗಸ್ಟ್ ೯, ೨೦೨೬ ರಂದು ಅತ್ಯಂತ ವೈಭವ ಮತ್ತು ಶ್ರದ್ಧಾ-ಭಕ್ತಿಗಳಿಂದ ನೆರವೇರಿಸಲಾಯಿತು. ಸಮಾಜದ ಬಾಂಧವರು ಹಾಗೂ ಭಕ್ತಾದಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು.
On behalf of Somavamsha Arya Kshatriya Samaj, Bangalore, the Ashada Masa Pooja of Shri Nimishamba Devi and Shri Tulaja Bhavani Maha Mangalarati were celebrated with great devotion on August 9, 2026. A large number of Samaj members and devotees gathered to seek the blessings of the Goddess.


No comments:
Post a Comment